flowerer ಹ್ಲೌಅರರ್‍
ನಾಮವಾಚಕ

ನಿರ್ದಿಷ್ಟ ಕಾಲದಲ್ಲಿ ಯಾ ರೀತಿಯಲ್ಲಿ ಹೂಬಿಡುವ ಗಿಡ: late flowerer ವಿಳಂಬವಾಗಿ ಹೂಬಿಡುವ ಗಿಡ. abundant flowerer ಸಮೃದ್ಧಿಯಾಗಿ ಹೂಬಿಡುವ ಗಿಡ.