flowered ಹ್ಲೌಅರ್ಡ್‍
ಗುಣವಾಚಕ
  1. ಹೂಗಳಿಂದ ಕೂಡಿದ; ಪುಷ್ಪಯುತ.
  2. ಹೂಗಳಿಂದ ಮುಚ್ಚಿದ; ಪುಷ್ಪಾವೃತ.
  3. ಹೂಗಳಿಂದ ಸಿಂಗರಿಸಿದ; ಪುಷ್ಪಾಲಂಕೃತ.
  4. ಒಂದು ನಿರ್ದಿಷ್ಟ ಬಗೆಯ ಯಾ ಸಂಖ್ಯೆಯ ಹೂ ಬಿಟ್ಟಿರುವ.
  5. ಹೂವುಗಳ ಚಿತ್ರಗಳಿಂದ, ಆತಿಗಳಿಂದ ಯಾ ಹೂವುಗಳಂತಹ ನಮೂನೆಗಳಿಂದ – ಅಲಂಕರಿಸಿದ.