flower-pecker ಹ್ಲೌಅರ್‍ಪೆಕರ್‍
ನಾಮವಾಚಕ

ಹೂಕುಟಿಗ (ಹಕ್ಕಿ); (ಆಸ್ಟ್ರೇಲಿಯ ಮೊದಲಾದ ಕಡೆಗಳಲ್ಲಿರುವ, ಡಿಕಾಯಿಡೇ ವಂಶಕ್ಕೆ ಸೇರಿದ) ಚಿಕ್ಕಬಾಲದ, ಮರದಲ್ಲಿ ವಾಸಿಸುವ, ಗುಬ್ಬಚ್ಚಿ ಗಾತ್ರದ ಸಾಮಾನ್ಯವಾಗಿ ಉಜ್ಜ್ವಲವರ್ಣವಿರುವ ಹಲವಾರು ಪಕ್ಷಿಗಳಲ್ಲೊಂದು.