flower-girl ಹ್ಲೌಅರ್‍ಗರ್ಲ್‍
ನಾಮವಾಚಕ
  1. ಹೂವಾಡಗಿತ್ತಿ; ಹೂವು ಹುಡುಗಿ; (ಮುಖ್ಯವಾಗಿ ಬೀದಿಯಲ್ಲಿ) ಹೂವು ಮಾರುವ ಹುಡುಗಿ.
  2. ಹೂಬಾಲೆ; ಹೂಕನ್ಯೆ; ಪುಷ್ಪಬಾಲೆ; ಮದುವೆಯ ಸಮಾರಂಭದಲ್ಲಿ ವಧುವಿನ ಮುಂದೆ ಹೂಗೊಂಚಲನ್ನು ಹಿಡಿದು ನಡೆಯುವ ಯಾ ವಧುವಿನ ಹಾದಿಯಲ್ಲಿ ಹೂ ಚೆಲ್ಲುತ್ತಾ ಹೋಗುವ ಹುಡುಗಿ.