See also 2flout
1flout ಹ್ಲೌಟ್‍
ಸಕರ್ಮಕ ಕ್ರಿಯಾಪದ
  1. ಅಣಕಿಸು; ಗೇಲಿಮಾಡು; ಅಪಹಾಸ್ಯಮಾಡು.
  2. ಅಪಮಾನಮಾಡು.
  3. ಧಿಕ್ಕರಿಸು; ಕಡೆಗಣಿಸು; ಮಾತಿನಲ್ಲೋ ಕಾರ್ಯದಲ್ಲೋ ತಿರಸ್ಕಾರ ತೋರಿಸು: flout one’s advice ಒಬ್ಬನ ಸಲಹೆಯನ್ನು ತಿರಸ್ಕರಿಸು.
ಅಕರ್ಮಕ ಕ್ರಿಯಾಪದ

ಅಪಹಾಸ್ಯಮಾಡುವಂತೆ ವರ್ತಿಸು; ಅಪಮಾನಕರ ರೀತಿಯಲ್ಲಿ ನಡೆದುಕೊ.

See also 1flout
2flout ಹ್ಲೌಟ್‍
ನಾಮವಾಚಕ

ತಿರಸ್ಕಾರ; ಕಡೆಗಣಿಕೆ; ಧಿಕ್ಕಾರ; ಅಪಹಾಸ್ಯ; ತಿರಸ್ಕಾರದಿಂದ ಕೂಡಿದ ಮಾತು ಯಾ ವರ್ತನೆ.