See also 2flour
1flour ಹ್ಲೌರ್‍, ಹ್ಲೌಅರ್‍
ನಾಮವಾಚಕ
  1. (ಜರಡಿ ಹಿಡಿಯುವುದೇ ಮೊದಲಾದವುಗಳಿಂದ ಸೋಸಿ ತೆಗೆದ, ನಯವಾದ ಧಾನ್ಯದ) ಹಿಟ್ಟು.
  2. ಗೋಧಿಹಿಟ್ಟು.
  3. (ಮುಖ್ಯವಾಗಿ ಬೀಜಗಳು, ಪಿಷ್ಟವಿರುವ ಬೇರುಗಳು, ಮೊದಲಾದವುಗಳ ನಯವಾದ) ಪುಡಿ; ಹಿಟ್ಟು.
  4. = cornflour.
See also 1flour
2flour ಹ್ಲೌರ್‍, ಹ್ಲೌಅರ್‍
ಸಕರ್ಮಕ ಕ್ರಿಯಾಪದ
  1. (ಅಡುಗೆಯಲ್ಲಿ ಪದಾರ್ಥದ ಮೇಲೆ) ಹಿಟ್ಟನ್ನು, ಪುಡಿಯನ್ನು ಚೆಲ್ಲು, ಉದುರಿಸು.
  2. (ಅಮೆರಿಕನ್‍ ಪ್ರಯೋಗ) ಬೀಸಿ ಹಿಟ್ಟು ಮಾಡು, ಪುಡಿಮಾಡು.