See also 2flounder  3flounder
1flounder ಹ್ಲೌಂಡರ್‍
ನಾಮವಾಚಕ

ತಿನ್ನಬಲ್ಲ ಒಂದು ಬಗೆಯ ಸಣ್ಣ ಚಪ್ಪಟೆ ಈನು.

See also 1flounder  3flounder
2flounder ಹ್ಲೌಂಡರ್‍
ಅಕರ್ಮಕ ಕ್ರಿಯಾಪದ
  1. (ಕೆಸರಿನಲ್ಲಿ ನಡೆಯುವಾಗ ಯಾ ನೀರಿನಲ್ಲಿ ಹಾಯುವಾಗ ಆಗುವಂತೆ) ಸಿಕ್ಕಿಕೊಂಡು – ಒದ್ದಾಡು, ಹೊರಳಾಡು; ತೊಡರಿಕೊಂಡು ತಡಬಡಿಸು: another in the treacherous bog lies floundering ಆ ಅಪಾಯದ ಕೆಸರಿನಲ್ಲಿ ಇನ್ನೂ ಒಬ್ಬ ಒದ್ದಾಡುತ್ತಿದ್ದಾನೆ.
  2. ಮುಗ್ಗರಿಸುತ್ತಾ ನಡೆ; ಎಡವುತ್ತಾ, ಬೀಳುತ್ತ ಓಡಾಡು.
  3. ತಪ್ಪುಮಾಡು; ತಪ್ಪುತಪ್ಪಾಗಿ ನಡೆದುಕೊ, ವರ್ತಿಸು.
  4. ಮಾಡಲು ಒದ್ದಾಡು, ತೊಂದರೆ ಪಡು; ಯಾವುದೇ ಕೆಲಸವನ್ನು ಕಷ್ಟದಿಂದ, ಎಡವಟ್ಟಾಗಿ ಯಾ ತಪ್ಪುತಪ್ಪಾಗಿ – ನಿರ್ವಹಿಸು, ಮಾಡು, ನಡೆಸು.
See also 1flounder  2flounder
3flounder ಹ್ಲೌಂಡರ್‍
ನಾಮವಾಚಕ
  1. ಸಿಕ್ಕಿಹಾಕಿಕೊಂಡು – ತಡಬಡಿಸುವಿಕೆ, ಒದ್ದಾಡುತ್ತಿರುವುದು.
  2. ಎಡವುತ್ತಾ, ಮುಗ್ಗರಿಸುತ್ತಾ – ಚಲಿಸುವಿಕೆ, ಓಡಾಡುವಿಕೆ.
  3. ತಪ್ಪುತಪ್ಪಾಗಿಯಾದರೂ ಹೇಗೆ ಹೇಗೊ ಕೆಲಸ ನಿರ್ವಹಿಸುತ್ತಾ ಹೋಗುವುದು.