See also 2flounce  3flounce  4flounce
1flounce ಹ್ಲೌನ್ಸ್‍
ಅಕರ್ಮಕ ಕ್ರಿಯಾಪದ
  1. ವೇಗವಾಗಿ, ದುಗುಡದಿಂದ ಯಾ ರಭಸವಾಗಿ – ಹೋಗು, ಚಲಿಸು, ನಡೆ.
  2. ಕುಸಿದುಬೀಳು; ದೊಪ್ಪನೆ ಬೀಳು.
  3. ಮೈ ಕೈ – ಜಾಡಿಸು. ಒದರು.
  4. ಒದ್ದಾಡು; ಚಡಪಡಿಸು.
See also 1flounce  3flounce  4flounce
2flounce ಹ್ಲೌನ್ಸ್‍
ನಾಮವಾಚಕ

ಒದರಾಟ; ಚಡಪಡಿಕೆ; ಜಿಗಿತ; ಕುಲುಕು; ಮೈ ಯಾ ಕೈಕಾಲುಗಳನ್ನು ಥಟ್ಟನೆ ಜಾಡಿಸುವುದು, ಒದರುವುದು, ಯಾ ಇದ್ದಕ್ಕಿಂತೆ ಚಿಮ್ಮಿದಂತೆ ಚಲಿಸುವುದು.

See also 1flounce  2flounce  4flounce
3flounce ಹ್ಲೌನ್ಸ್‍
ನಾಮವಾಚಕ

ನಿರಿಪಟ್ಟಿ; ತಳಭಾಗವನ್ನು ಅಲಂಕಾರಕ್ಕಾಗಿ ನೇತಾಡುವಂತೆ ಬಿಟ್ಟು, ಮೇಲ್ಭಾಗದ ಅಂಚನ್ನು ನಿರಿಹಿಡಿದು ಲಂಗದ ಅಂಚಿಗೆ ಸೇರಿಸಿ ಹೊಲಿದ ಅಗಲವಾದ ಪಟ್ಟಿ. Figure: flounce

See also 1flounce  2flounce  3flounce
4flounce ಹ್ಲೌನ್ಸ್‍
ಸಕರ್ಮಕ ಕ್ರಿಯಾಪದ

ನಿರಿಪಟ್ಟಿ ಹೊಲಿ; ನಿರಿಪಟ್ಟಿ ಹಾಕು; ನಿರಿಪಟ್ಟಿಗಳಿಂದ ಅಂದ% ಗೊಳಿಸು ಯಾ ಅಲಂಕರಿಸು.