flotsam ಹ್ಲಾಟ್‍ಸಮ್‍
ನಾಮವಾಚಕ
  1. ಬಳುಕಲು; ಒಡೆದು ಮುಳುಗಿದ ಹಡಗಿನಿಂದ ತೇಲಿಬಂದ ಚೂರುಪಾರು.
  2. ಸಿಂಪಿಗಳ, ಆಯ್‍ಸ್ಟರ್‍ಗಳ – ಮೊಟ್ಟೆಗಳು, ತತ್ತಿಗಳು, ಯಾ ಮರಿಗಳು.
ನುಡಿಗಟ್ಟು

flotsam and jetsam

  1. ಚಿಲ್ಲರೆಪಲ್ಲರೆ ವಿಷಯಗಳು.
  2. ಪುಂಡುಪೋಕರಿಗಳು; ಅಪಾಪೋಲಿಗಳು.
  3. (ವಸ್ತುಗಳ ವಿಷಯದಲ್ಲಿ) ಚೂರುಪಾರುಗಳು; ತುಂಡುಪಂಡು.