flotilla ಹ್ಲ(ಹ್ಲೋ)ಟಿಲ
ನಾಮವಾಚಕ
  1. ಲಘು ನೌಕಾವ್ಯೂಹ; ಹಡಗುಗಳ ಸಣ್ಣ ಸಮೂಹ.
  2. ದೋಣಿಗಳ ಯಾ ಸಣ್ಣ ಹಡಗುಗಳ ಸಮುದಾಯ.