flotation ಹ್ಲೋಟೇಷನ್‍
ನಾಮವಾಚಕ
  1. ತೇಲುವುದು; ತೇಲಿಕೆ; ಪ್ಲವನ.
  2. ಉದ್ಯಮ ಸ್ಥಾಪನೆ; ಒಂದು ವ್ಯಾಪಾರ, ಉದ್ಯಮ, ಸಂಘ, ಸಂಸ್ಥೆ, ಮೊದಲಾದವನ್ನು ಆರಂಭಿಸುವುದು.
  3. ಪ್ಲವನ ವಿಂಗಡಣೆ; ಕುಟ್ಟಿ ಪುಡಿಮಾಡಿದ ಖನಿಜ ಮೊದಲಾದವುಗಳಲ್ಲಿರುವ ಘಟಕಗಳನ್ನು, ಅವುಗಳ ಭಿನ್ನಭಿನ್ನ ಪ್ಲವನ ಸಾಮರ್ಥ್ಯದ ಆಧಾರದ ಮೇಲೆ ಬೇರೆಬೇರೆ ಮಾಡುವಿಕೆ.