flossy ಹ್ಲಾಸಿ
ಗುಣವಾಚಕ
  1. ಮಡ್ಡಿರೇಷ್ಮೆಯ; ಕಚ್ಚಾರೇಷ್ಮೆಯಿಂದ ತಯಾರಿಸಿದ.
  2. ಮಡ್ಡಿ ಯಾ ಕಚ್ಚಾರೇಷ್ಮೆಯಂಥ.
  3. ನುಣುಪಾದ; ಮೃದು; ಹಗುರವೂ ಮೃದುವೂ ಆದ: flossy baby hair ಮಗುವಿನ ಮೃದುಗೂದಲು.
  4. (ಆಡುಮಾತು) ಠಾಕುಠೀಕಿನ; ಹೊರಹೊಳಪಿನ ಆಡಂಬರದ; ತೋರಿಕೆಯ; ಪ್ರದರ್ಶನದ.