floruit ಹ್ಲೋ(ಹ್ಲಾ)ರುಇಟ್‍
ನಾಮವಾಚಕ
  1. (ಒಬ್ಬ ವ್ಯಕ್ತಿಯು) ಬದುಕಿದ್ದ ಯಾ ಕೆಲಸ ಮಾಡುತ್ತಿದ್ದ ಕಾಲ.
  2. ಉಚ್ಛ್ರಾಯಕಾಲ; ಒಂದು ಚಳುವಳಿ, ಪಂಥ, ಮೊದಲಾದವು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ.