floristics ಹ್ಲಾರಿಸ್ಟಿಕ್ಸ್‍
ನಾಮವಾಚಕ

ಪುಷ್ಪವಿಜ್ಞಾನ; ಒಂದು ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು, ಅವು ಹಂಚಿರುವ ರೀತಿ, ಮೊದಲಾದವನ್ನು ಕುರಿತ, ಸಸ್ಯ ಭೂಗೋಳಶಾಸ್ತ್ರದ ಒಂದು ಶಾಖೆ.