floristically ಹ್ಲಾರಿಸ್ಟಿಕಲಿ
ಕ್ರಿಯಾವಿಶೇಷಣ
  1. ಒಂದು ಪ್ರದೇಶದ ಸಸ್ಯಾಧ್ಯಯನಕ್ಕೆ ಸಂಬಂಧಿಸಿದಂತೆ.
  2. ಪುಷ್ಪಶಾಸ್ತ್ರೀಯವಾಗಿ; ಪುಷ್ಪವಿಜ್ಞಾನಕ್ಕೆ ಸಂಬಂಧಿಸಿದಂತೆ ಯಾ ಅನುಸಾರವಾಗಿ.
  3. ಹೂಗಳಿಗೆ ಸಂಬಂಧಿಸಿದಂತೆ.