floristic ಹ್ಲಾರಿಸ್ಟಿಕ್‍
ಗುಣವಾಚಕ
  1. ಪುಷ್ಪಸಂಬಂಧಿ; ಹೂಗಳಿಗೆ ಸಂಬಂಧಿಸಿದ.
  2. ಒಂದು ಪ್ರದೇಶದಲ್ಲಿ ಬೆಳೆಯುವ ಸಸ್ಯಗಳು, ಅವು ಹಂಚಿರುವ ರೀತಿ, ಮೊದಲಾದವುಗಳ ಅಧ್ಯಯನಕ್ಕೆ ಸಂಬಂಧಿಸಿದ.