florist ಹ್ಲಾರಿಸ್ಟ್‍
ನಾಮವಾಚಕ
  1. ಹೂವಾಡಿಗ; ಹೂಗಾರ; ಹೂವ್ಯಾಪಾರಿ; ಪುಷ್ಪವ್ಯಾಪಾರಿ.
  2. ಹೂತೋಟಗಾರ; ಹೂ ಬೆಳೆಗಾರ; ಹೂವು ಬೆಳೆಯುವವನು.
  3. ಪುಷ್ಪಶಾಸ್ತ್ರಜ್ಞ; ಪುಷ್ಪವಿಜ್ಞಾನಿ; ಕುಸುಮವಿಜ್ಞಾನಿ.