florin ಹ್ಲಾರಿನ್‍
ನಾಮವಾಚಕ

ಹ್ಲಾರಿನ್‍:

  1. ಯೂರೋಪಿನ ಹಲವು ದೇಶಗಳಲ್ಲಿ ನಾನಾ ಕಾಲಗಳಲ್ಲಿ ಚಲಾವಣೆಯಲ್ಲಿದ್ದ ಬೆಳ್ಳಿಯ ಯಾ ಚಿನ್ನದ ಒಂದು ನಾಣ್ಯ (ಮುಖ್ಯವಾಗಿ ಡಚ್‍ನ ಗಿಲ್ಡರ್‍).
  2. (ಚರಿತ್ರೆ) (14ನೆ ಶತಮಾನದ ಮೂರನೆಯ ಎಡ್ವರ್ಡನ ಕಾಲದ 6 ಷಿಲಿಂಗ್‍ 8 ಪೆನ್ನಿ ಬೆಲೆಯ) ಚಿನ್ನದ ಒಂದು ಇಂಗ್ಲಿಷ್‍ ನಾಣ್ಯ.
  3. 19–20ನೆ ಶತಮಾನದಲ್ಲಿ ಚಲಾವಣೆಗೆ ಬಂದ ಎರಡು ಷಿಲಿಂಗ್‍ ಬೆಲೆಯ ಬೆಳ್ಳಿಯ ಒಂದು ಇಂಗ್ಲಿಷ್‍ ನಾಣ್ಯ.