florilegium ಹ್ಲೋರಿಲೀಜಿಅಮ್‍
ನಾಮವಾಚಕ
(ಬಹುವಚನ florilegia ಯಾ florilegiums).

ಕವನಗುಚ್ಛ; ಕಾವ್ಯಮಾಲೆ; ಕಾವ್ಯಮಂಜರಿ; ಕವಿತಾ ಸಂಕಲನ; ಕಾವ್ಯವಲ್ಲರಿ.