floridly ಹ್ಲಾರಿಡ್‍ಲಿ
ಕ್ರಿಯಾವಿಶೇಷಣ
  1. (ಮುಖ್ಯವಾಗಿ ಮಾತು, ಶೈಲಿಯ ವಿಷಯದಲ್ಲಿ) ಅತ್ಯಾಲಂಕಾರಿಕವಾಗಿ.
  2. ಆಡಂಬರಯುತವಾಗಿ.
  3. ರಂಗುರಂಗಾಗಿ; ವರ್ಣರಂಜಿತವಾಗಿ.