floridity ಹ್ಲಾರಿಡಿಟಿ
ನಾಮವಾಚಕ
  1. ಅತ್ಯಲಂಕರಣ; ಹೂವು ಮೊದಲಾದವುಗಳಿಂದ ವಿಪರೀತವಾಗಿ ಅಲಂಕರಿಸಿರುವುದು.
  2. (ಮಾತು, ಶೈಲಿ, ಮೊದಲಾದವುಗಳಲ್ಲಿ) ಆಲಂಕಾರಿಕತೆ; ವಾಗಾಡಂಬರ.
  3. ರಂಗು ಹೊಡೆಯುವಂತಿರುವುದು; ಅರುಣಿಮತೆ; ಕೆಂಪಿಡಿದಿರುವಿಕೆ.