florid ಹ್ಲಾರಿಡ್‍
ಗುಣವಾಚಕ
  1. ಪುಷ್ಪಾಲಂಕೃತ; ಹೂ ಮೊದಲಾದವುಗಳಿಂದ ವಿಪರೀತವಾಗಿ ಸಿಂಗರಿಸಿದ, ಅಲಂಕಾರ ಮಾಡಿದ.
  2. (ಸಾಹಿತ್ಯ, ಸಂಗೀತ, ಕಲೆ, ಮೊದಲಾದವುಗಳ ಶೈಲಿಯ ವಿಷಯದಲ್ಲಿ) ಪುಷ್ಪಿತ; ಅತ್ಯಲಂಕಾರದ.
  3. ಆಡಂಬರದ; ತೋರ್ಕೆಯ.
  4. ರಂಗು ಹೊಡೆಯುವ; ಕೆಂಪಿಡಿದ; ಕೆಂಪಡರಿದ; ಕೆಂಬಣ್ಣದ; ರಕ್ತವರ್ಣದ; ಅರುಣಿಮ.
  5. ಶಕ್ತಿಯುತ; ಅರೋಗದೃಢಕಾಯದ: a florid old age ಅರೋಗದೃಢಕಾಯದ ವೃದ್ಧಾಪ್ಯ.
  6. (ರೋಗದ ವಿಷಯದಲ್ಲಿ) ಚೆನ್ನಾಗಿ ಬಲಿತುಹೋದ: florid asthma ಬಲಿತುಹೋದ ಅಸ್ತಮಾ ಕಾಯಿಲೆ.