floribunda ಹ್ಲೋ(ಹ್ಲಾ)ರಿಬಂಡ
ನಾಮವಾಚಕ

ಪುಷ್ಪಗುಚ್ಛಿ; ದಟ್ಟ ಹೂಗೊಂಚಲುಗಳನ್ನು ಬಿಡುವ, ಮುಖ್ಯವಾಗಿ ಗುಲಾಬಿ ಹೂಗಳನ್ನು ಬಿಡುವ, ಗಿಡ.