floriate ಹ್ಲೋರಿಏಟ್‍
ಸಕರ್ಮಕ ಕ್ರಿಯಾಪದ

ಪುಷ್ಪಾಲಂಕರಣ ಮಾಡು; ಹೂವುಗಳ ಚಿತ್ರ ಮೊದಲಾದವುಗಳಿಂದ ಅಲಂಕರಿಸು, ಸಿಂಗರಿಸು.