floret ಹ್ಲೋರಿಟ್‍
ನಾಮವಾಚಕ
  1. (ಸಸ್ಯವಿಜ್ಞಾನ) ಹ್ಲೋರಿಟ್‍; ಸಂಯುಕ್ತಪುಷ್ಪದಲ್ಲಿನ ಒಂದು ಪುಷ್ಪ.
  2. ಸಣ್ಣ ಹೂವು; ಕಿರಿ ಹೂವು; ಪುಟಾಣಿ ಪುಷ್ಪ.
ಪದಗುಚ್ಛ
  1. floret of the disc ಕೇಂದ್ರ ಪುಷ್ಪ; ನಡುಹೂವು; ಸಂಯುಕ್ತಪುಷ್ಪದ ಮಧ್ಯದಲ್ಲಿನ ಹೂವು.
  2. floret of the ray ಪರಿಧಿ ಪುಷ್ಪ; ಅಂಚಿನ ಕುಸುಮ; ಸಂಯುಕ್ತಪುಷ್ಪದ ಅರುಗಿನಲ್ಲಿನ ಹೂವು.