florescence ಹ್ಲೋ(ಹ್ಲಾ)ರೆಸನ್ಸ್‍
ನಾಮವಾಚಕ

(ರೂಪಕವಾಗಿ ಸಹ)

  1. ಹೂಗಾಲ; ಪುಷ್ಪಕಾಲ; ಹೂಬಿಡುವ ಕಾಲ.
  2. ಹೂಬಿಡುವ ಸ್ಥಿತಿ; ಪುಷ್ಪಾವಸ್ಥೆ.