floral ಹ್ಲೋರಲ್‍
ಗುಣವಾಚಕ
  1. ಸಸ್ಯಸಂಪತ್ತಿನ; ಸಸ್ಯಗಳಿಗೆ ಸಂಬಂಧಿಸಿದ.
  2. ಹೂವಿನ; ಪುಷ್ಪದ.
  3. ಪುಷ್ಪಾಲಂಕೃತ; ಹೂಗಳಿಂದ ಅಲಂಕರಿಸಿದ.
  4. ಹೂಗಳನ್ನು ಚಿತ್ರಿಸಿರುವ ಯಾ ವರ್ಣಿಸಿರುವ; ಪುಷ್ಪವರ್ಣನೆಯ ಯಾ ಚಿತ್ರಣದ.