flora ಹ್ಲೋರ
ನಾಮವಾಚಕ
(ಬಹುವಚನ florae ಯಾ floras).
  1. (ಯಾವುದೇ ಪ್ರದೇಶದ, ಕಾಲದ, ಯಾ ಪರಿಸರದ) ಸಸ್ಯಸಂಪತ್ತು; ಸಸ್ಯವರ್ಗ; ಸಸ್ಯಗಳು.
  2. ಇಂಥ ಸಸ್ಯಗಳನ್ನು ಕುರಿತ ಗ್ರಂಥ ಯಾ ಪಟ್ಟಿ.