See also 2floppy
1floppy ಹ್ಲಾಪಿ
ಗುಣವಾಚಕ
  1. ಜೋತಾಡುವ; ತೂಗಾಡುವ; ಓಲಾಡುವ; ತುಯ್ದಾಡುವ.
  2. ದೊಪ್ಪೆಂದು ಬೀಳುವ.
  3. ಸೋತ; ಅಯಶಸ್ವಿಯಾದ.
See also 1floppy
2floppy ಹ್ಲಾಪಿ
ನಾಮವಾಚಕ

(ಬಹುವಚನ) (floppies) = floppy disk.