floorman ಹ್ಲೋರ್‍ಮನ್‍
ನಾಮವಾಚಕ
  1. ಕೂಲಿಯಾಳು; ಕೂಲಿ ಕೆಲಸಗಾರ; ಕೈಯಾಳು:
    1. ಕುದುರೆಲಾಳ ಕಟ್ಟುವವನ ಸಹಾಯಕ, ಕೈಯಾಳು.
    2. (ಕಛೇರಿಯ ಕಟ್ಟಡವನ್ನು) ಸ್ವಚ್ಛಗೊಳಿಸುವವ.
  2. = floor manager(1).