flooring ಹ್ಲೋರಿಂಗ್‍
ನಾಮವಾಚಕ
  1. (ಕಟ್ಟಡ ಮೊದಲಾದವುಗಳ) ನೆಲ (ಭಾಗ).
  2. (ಕಟ್ಟಡದ) ಒಟ್ಟು – ಅಂತಸ್ತುಗಳು, ಮಹಡಿಗಳು.
  3. ನೆಲಹಾಸು; ನೆಲಕ್ಕೆ ಹಾಸುವ ಹಲಗೆ ಮೊದಲಾದವು.
  4. ನೆಲ ಸಾಮಗ್ರಿ; ನೆಲವನ್ನು ಮಾಡಲು ಬಳಸುವ ವಸ್ತುಗಳು, ಪದಾರ್ಥಗಳು.