floorer ಹ್ಲೋರರ್‍
ನಾಮವಾಚಕ
  1. ನೆಲಕ್ಕುರುಳಿಸುವ ಏಟು ಯಾ ವ್ಯಕ್ತಿ.
  2. ದಿಗ್ಭ್ರಮೆಕಾರಕ; ಕಂಗಾಲಾಗಿಸುವ, ದಿಕ್ಕುತೋಚದಂತೆ ಮಾಡುವ – ಸುದ್ದಿ ಯಾ ವಿಚಾರ.
  3. (ವಿಶ್ವವಿದ್ಯಾನಿಲಯದ ಅಶಿಷ್ಟ) ಕಠಿಣಪ್ರಶ್ನೆ; ಉತ್ತರ ಕೊಡಲು ಕಷ್ಟವಾದ ಪ್ರಶ್ನಪತ್ರಿಕೆ ಯಾ ಪ್ರಶ್ನೆ.
  4. ನೆಲಗಟ್ಟು ಮಾಡುವವನು. ನೆಲದ (ಗಾರೆ) ಕೆಲಸ ಮಾಡುವವನು.