floorage ಹ್ಲೋರಿಜ್‍
ನಾಮವಾಚಕ

(ಕಟ್ಟಡ ಮೊದಲಾದವುಗಳ) ನೆಲದ ಅಳತೆ; ನೆಲಗಟ್ಟು: total floorage 21,000 sq.ft. ಒಟ್ಟು ನೆಲದ ಅಳತೆ 21,000 ಚದರ ಅಡಿ.