floor-cloth ಹ್ಲೋರ್‍ಕ್ಲಾತ್‍
ನಾಮವಾಚಕ
  1. ಜಮಖಾನಕ್ಕೆ ಬದಲಾಗಿ ಯಾ ಅದರ ಜೊತೆಗೆ ಹಾಸುವ ಕ್ಯಾನ್ವಾಸ್‍ ಮೊದಲಾದ ಹಾಸುಬಟ್ಟೆ; ನೆಲಗವುಸು.
  2. ನೆಲ ಸಾರಿಸುವ ಬಟ್ಟೆ.