See also 2floodlight
1floodlight ಹ್ಲಡ್‍ಲೈಟ್‍
ನಾಮವಾಚಕ
  1. ಹೊನಲು ದೀಪ; ಪ್ರವಾಹದೀಪ; ಪ್ರಕಾಶಗೊಳಿಸುವ ಮೇಲ್ಮೈಯಲ್ಲಿ ಯಾವ ನೆರಳೂ ಬೀಳದಂತೆ ಮಾಡುವ, ಅನೇಕ ದಿಕ್ಕುಗಳಿಂದ ವಿಪುಲವಾದ ಕೃತಕ ಬೆಳಕನ್ನು ಬೀರುವ ದೀಪ. Figure: floodlight
  2. ಹೊನಲು ದೀಪದ ಬೆಳಕು.
See also 1floodlight
2floodlight ಹ್ಲಡ್‍ಲೈಟ್‍
ಸಕರ್ಮಕ ಕ್ರಿಯಾಪದ

ಹೊನಲುದೀಪದ ಪ್ರಕಾಶ ಬೀರು; ಹೊನಲುದೀಪದಿಂದ ಬೆಳಕು ಹಾಯಿಸು.