floodgate ಹ್ಲಡ್‍ಗೇಟ್‍
ನಾಮವಾಚಕ
  1. ಪ್ರವಾಹದ್ವಾರ; ಕವಾಟ; ನೆರೆತೂಬು; ನದಿ, ಕಾಲುವೆ, ಮೊದಲಾದವುಗಳಲ್ಲಿ ನೀರಿನ ಮಟ್ಟವನ್ನು ಇಳಿಸಲು ಯಾ ಏರಿಸಲು ಉಪಯೋಗಿಸುವ ಕವಾಟಗಳು ಯಾ ದ್ವಾರಗಳು, ಮುಖ್ಯವಾಗಿ ಕೆಳಗಿನ ದ್ವಾರ.
  2. (ಕೆರೆಯ) ತೂಬು.
  3. (ರೂಪಕವಾಗಿ) ತಡೆ; ಪ್ರತಿಬಂಧಕ; ಪ್ರತಿರೋಧಕ; ಮಳೆನೀರು, ಕಣ್ಣೀರು, ಮೊದಲಾದವನ್ನು ತಡೆಯುವ ಯಾವುದೇ ಸಾಧನ.