flong ಹ್ಲಾಂಗ್‍
ನಾಮವಾಚಕ

ನೆಲೆಯಚ್ಚಿನ ರಟ್ಟು; ಮುದ್ರಣದ ನೆಲೆಯಚ್ಚನ್ನು ತಯಾರಿಸುವುದಕ್ಕಾಗಿ, ಎರಕ ಹೊಯ್ಯಲು ತಕ್ಕಂತೆ ಅಳವಡಿಸಿದ ನವಿರು ಕಾಗದಗಳ ಮೆದು ತಟ್ಟು.