flogging ಹ್ಲಾಗಿಂಗ್‍
ನಾಮವಾಚಕ

(ಬೆತ್ತ, ಚಾವಟಿ, ಚಡಿ, ಮೊದಲಾದವುಗಳಿಂದ) ಹೊಡೆಯುವಿಕೆ; ಬಾರಿಸುವುದು; ಚಾವಟಿ ಹೊಡೆತ; ಚಡಿ ಏಟು.