flock-paper ಹ್ಲಾಕ್‍ಪೇಪರ್‍
ನಾಮವಾಚಕ

ತುಪ್ಪುಳು ಕಾಗದ; ನುಣುಪು ಲೇಪ ಬಳಿದು ತುಪ್ಪಟದ ಪುಡಿ ಮೊದಲಾದವನ್ನು ಒಂದೇ ಸಮನೆ ಯಾ ಚಿತ್ರಗಳಾಗಿ ಹರಡಿದ ಗೋಡೆಕಾಗದ.