flock-book ಹ್ಲಾಕ್‍ಬುಕ್‍
ನಾಮವಾಚಕ

ಕುರಿಪುಸ್ತಕ; ಕುರಿದಾಖಲೆ; ಕುರಿಯ ಹಿಂಡಿನ ಜಾತಿ, ವಂಶಾವಳಿ, ಮೊದಲಾದ ದಾಖಲೆಗಳನ್ನುಳ್ಳ ಪುಸ್ತಕ.