flocculus ಹ್ಲಾಕ್ಯುಲಸ್‍
ನಾಮವಾಚಕ
(ಬಹುವಚನ flocculi ಉಚ್ಚಾರಣೆ ಹ್ಲಾಕ್ಯುಲೈ).
  1. = floccule.
  2. (ಅಂಗರಚನಾಶಾಸ್ತ್ರ) ಹ್ಲಾಕ್ಯುಲಸ್‍:
    1. ಹಿಮ್ಮಿದುಳಿನ (ಸೆರಿಬಲಮ್‍) ತಳಮೈಯ ಮೇಲಿನ ಚಿಕ್ಕಹಾಳೆ.
    2. (ಖಗೋಳ ವಿಜ್ಞಾನ) ಸೂರ್ಯನ ಮೈಮೇಲೆ ಕಾಣುವ ಮೋಡದಂಥ ಚಿಕ್ಕ ಕಂತೆ ಯಾ ಕಟ್ಟು.