flocculate ಹ್ಲಾಕ್ಯುಲೇಟ್‍
ಸಕರ್ಮಕ ಕ್ರಿಯಾಪದ

(ನಾರು, ಜೇಡಿಮಣ್ಣು, ಮೊದಲಾದವುಗಳ) ಕುಚ್ಚುಮಾಡು; ಬೊಂತೆ ಕಟ್ಟು.

ಅಕರ್ಮಕ ಕ್ರಿಯಾಪದ

ಕುಚ್ಚಾಗು; ಬೊಂತೆಯಾಗು.