floccinaucinihilipilification ಹ್ಲಾಕ್ಸಿನಾಸಿನಿಹಿಲಿಪಿಲಿಹಿಕೇಷನ್‍
ನಾಮವಾಚಕ

(ಹಾಸ್ಯ ಪ್ರಯೋಗ) ಕೆಲಸಕ್ಕೆ ಬಾರದ್ದೆಂದು ಯಾ ಸ್ವಲ್ಪವೂ ಬೆಲೆಯಿಲ್ಲದ್ದೆಂದು ಭಾವಿಸುವಿಕೆ ಯಾ ಹಾಗೆ ಭಾವಿಸುವ ರೂಢಿ, ಅಭ್ಯಾಸ.