floatage ಹ್ಲೋಟಿಜ್‍
ನಾಮವಾಚಕ
  1. ಪ್ಲವನ; ತೇಲುವುದು; ತೇಲುವಿಕೆ; ತೇಲ್ಮೆ.
  2. (ಬ್ರಿಟಿಷ್‍ ಪ್ರಯೋಗ) ತೇಲುಸಾಮಾನು ಹಕ್ಕು; ಮುಳುಗಿಹೋದ ಹಡಗಿನಿಂದ ತೇಲಿಬಂದ ಸಾಮಾನುಗಳನ್ನು ವಶಪಡಿಸಿಕೊಳ್ಳುವ ಹಕ್ಕು.
  3. = flotsam.
  4. ನದಿಯಲ್ಲಿ ತೇಲುತ್ತಿರುವ ಹಡಗುಗಳು ಮೊದಲಾದವು.
  5. ತೇಲಾಡುತ್ತಿರುವ ವಸ್ತುಸಮೂಹ.
  6. ಪ್ಲವನ ಯಾ ಪ್ಲಾವಕ – ಶಕ್ತಿ; ತೇಲುವ ಯಾ ತೇಲಿಸುವ ಶಕ್ತಿ.
  7. ತೇಲುಭಾಗ; ನೀರಿನ ಮಟ್ಟದ ಮೇಲೇರುವ ಹಡಗಿನ ಭಾಗ.