floatable ಹ್ಲೋಟಬ್‍ಲ್‍
ಗುಣವಾಚಕ
  1. ತೇಲಬಲ್ಲ; ತೇಲುವ; ತೇಲಿಸುವ.
  2. (ಹೊಳೆಯ ವಿಷಯದಲ್ಲಿ) ಯಾನಯೋಗ್ಯ; ತೆಪ್ಪ ಮೊದಲಾದವು ತೇಲುವ, ತೇಲಬಹುದಾದ; ದೋಣಿ ಸಂಚಾರಕ್ಕೆ ತಕ್ಕ.