flixweed ಹ್ಲಿಕ್ಸ್‍ವೀಡ್‍
ನಾಮವಾಚಕ

ಆಮಶಂಕೆ ಗಿಡ; ಆಮಶಂಕೆಯನ್ನು ವಾಸಿಮಾಡುವುದೆಂದು ಹಿಂದೆ ನಂಬಲಾಗಿದ್ದ, ಶಿಲುಬೆಯಾಕಾರದ ಹೂಗಳನ್ನು ಬಿಡುವ, ಒಂದು ಜಾತಿಯ ಸಾಸಿವೆ ಗಿಡ.