flivver ಹ್ಲಿವರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ)

  1. ಅಗ್ಗದ ಮೋಟಾರುಕಾರು ಯಾ ವಿಮಾನ.
  2. ಕಳಪೆ; ಅತೃಪ್ತಿಕರ ರಖಮ್ಮಿನ, ಕೀಳುದರ್ಜೆಯ ಯಾವುದೇ ವಸ್ತು.
  3. ಮೋಸ; ವಂಚನೆ; ದಗಾ.
  4. ಸೋಲು; ವಿಫಲತೆ.