See also 2flite
1flite ಹ್ಲೈಟ್‍
ಅಕರ್ಮಕ ಕ್ರಿಯಾಪದ

ಜಗಳವಾಡು; ವಾಗ್ಯುದ್ಧ ನಡೆಸು; ಬಯ್ದಾಡು.

See also 1flite
2flite ಹ್ಲೈಟ್‍
ನಾಮವಾಚಕ

ಜಗಳ; ವಾಗ್ಯುದ್ಧ; ಬಯ್ದಾಟ.