flitch-beam ಹ್ಲಿಚ್‍ಬೀಮ್‍
ನಾಮವಾಚಕ

ಸಂಯುಕ್ತ ತೊಲೆ; ಎರಡು ಮರದ ತೊಲೆಗಳ ನಡುವೆ ಕಬ್ಬಿಣದ ಹಲಗೆಗಳನ್ನು ಜೋಡಿಸಿಟ್ಟು ಮಾಡಿದ ತೊಲೆ.