flirtatious ಹ್ಲರ್ಟೇಷಸ್‍
ಗುಣವಾಚಕ
  1. ಪ್ರೇಮದ ಚೆಲ್ಲಾಟವಾಡುವ, ಸೋಗುಹಾಕುವ; ಪ್ರಣಯ ಚೇಷ್ಟೆ ಯಾ ವಯ್ಯಾರ ತೋರುವ.
  2. ಹುಸಿ ಪ್ರಣಯದ; ಕೇವಲ ತೋರಿಕೆಗಾಗಿ, ವಿನೋದಕ್ಕಾಗಿ ಪ್ರಣಯ ನಟಿಸುವ.